ಅದಿತಿ ಪ್ರಭುದೇವ ಮದುವೆಗೆ ಖರ್ಚು ಆಗಿದ್ದೇಷ್ಟು ಗೊತ್ತೆ? ಹಣವನ್ನು ಮಳೆಯಂತೆ ಸುರಿಯಲಾಗಿದೆ

ತನ್ನ ಮುದ್ದಾನ ನಗುವಿನಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಬೆಡಗಿ ಅದಿತಿ ಪ್ರಭುದೇವ್ ಕಾಫಿ ಎಸ್ಟೇಟ್ ನ ಒಡತಿ ಆಗಲಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಕಾಫಿ ಎಸ್ಟೇಟ್ ಮಾಲೀಕ ಹಾಗೂ ಬ್ಯುಸಿನೆಸ್ ಮ್ಯಾನ್ ಯಶಸ್ವಿ(ಯಶಸ್) ಜೊತೆ ಅದಿತಿ ಪ್ರಭುದೇವ್ ಹಸೆಮಣೆ ಏರಿದ್ದಾರೆ. ಕಳೆದ ವರ್ಷ ಡಿಸೆಂಬರ್ 26ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ‘ನಮ್ಮಿಬ್ಬರದ್ದೂ ಆರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿಗಳೆಂದರೆ ತುಂಬಾ ಪ್ರೀತಿ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಆತನ ಮನೆಯವರು ತುಂಬಾ ಬೆಂಬಲ ನೀಡುತ್ತಾರೆ’ ಎಂದು ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ್ ಹೇಳಿಕೊಂಡಿದ್ದರು.

ಯಶಸ್ ಅವರು ಪರ್ಫೆಕ್ಟ್ ಗರ್ಲ್ ಆಲ್ಬಂ ಸಾಂಗ್ ನಲ್ಲಿ ಮೊದಲ ಬಾರಿ ನನ್ನ ನೋಡಿದ್ದರು. ನನ್ನನ್ನು ಇಷ್ಟಪಟ್ಟಿರುವ ವಿಚಾರವನ್ನು ಅವರ ಮನೆಯವರಿಗೆ ತಿಳಿಸಿದ್ದರು. ಬಳಿಕ ಯಶಸ್ವಿ ಪೋಷಕರು ನನಗೂ ಹುಡುಗ ಹುಡುಕುತ್ತಿರುವ ವಿಚಾರವನ್ನು ತಿಳಿದು ಮದುವೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ನಾನೂ ಒಪ್ಪಿಗೆ ಕೊಟ್ಟು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡೆವು’ ಎಂದು ಅದಿತಿ ಪ್ರಭುದೇವ್ ಹೇಳಿಕೊಂಡಿದ್ದರು.

ಅದಿತಿ ಅರಿಶಿಣ ಶಾಸ್ತ್ರ ಮದುವೆ ಹೀಗೆ ಭಾರಿ ಜೋರಾಗಿ ಭರ್ಜರಿಯಿಂದ ಮದುವೆಯಾಗಿದ್ದಾರೆ. ಪ್ಯಾಲೆಸ್​ ಗ್ರೌಂಡ್​ ನಲ್ಲಿಯೇ ಅದ್ದೂರಿಯಾಗಿಯೇ ರಿಸೆಪ್ಷನ್ ಕೂಡ ನಡೆದಿದೆ.ಮದುವೆಗೆ ಒಂದು ಕೋಟಿ ಆಸುಪಾಸಿನಲ್ಲಿ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: