7 ಲಕ್ಷ ಕೊಟ್ಟು ಥೈಲ್ಯಾಂಡಿನಿಂದ ಕಾಲ್ ಗರ್ಲ್ ಕರೆಯಿಸುಕೊಂಡ, ಎರಡೇ ದಿನದಲ್ಲಿ ಭಾರತದಲ್ಲಿ ಅಂತ್ಯಸಂಸ್ಕಾರ

ಕೋವಿಡ್ ಹಿನ್ನೆಲೆ ಪರಿಣಾಮ ದೇಶಾದ್ಯಂತ ಲಾಕ್ ಡೌನ್ ಆಗಿ ಇಡೀ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ದಬ್ಬವಾಗಿ ಬಹಳಷ್ಟು ಮಂದಿ ನಿರೀಕ್ಷೆ ಕೂಡ ಮಾಡದಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ಕೆಲವು ಆತಂಕಕಾರಿ ಘಟನೆಗಳು ನಡೆದಿರುವುದು ತಡವಾಗಿ ಬೆಳಕಿಗೆ ಬರುತ್ತಿವೆ.ಹೌದು ಉತ್ತರ ಪ್ರದೇಶದ ಲಖನೌ ನಗರದ ಉದ್ಯಮಿಯ ಪುತ್ರನೊಬ್ಬ ಥೈಲ್ಯಾಂಡ್ ದೇಶದಿಂದ ಕಾಲ್ ಗರ್ಲ್ ಯುವತಿಯನ್ನ ಕರೆಸಿಕೊಂಡಿದ್ದಾನೆ. ಅದೂ ಕೂಡ ಈ ಯುವತಿಗೆ ಬರೋಬ್ಬರಿ ಏಳು ಲಕ್ಷ ರೂ.ಗಳ ಆಫರ್ ನೀಡುವ ಮೂಲಕ ಉತ್ತರ ಪ್ರದೇಶದ ರಾಜ್ಯಕ್ಕೆ ಕರೆಸಿಕೊಂಡಿದ್ದಾನೆ.ಥೈಲ್ಯಾಂಡ್ ದೇಶದಿಂದ ಬಂದ ಈ ಯುವತಿಗೆ ಎರಡನೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ.ಬಳಿಕ ಆತಂಕಕ್ಕೊಳಗಾದ ಉದ್ಯಮಿಯ ಪುತ್ರ ಲಖ್ನೋ ನಗರದ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದಾನೆ.ಆದರೆ ಕೋವಿಡ್ ಪಾಸಿಟೀವ್ ವರದಿ ಬಂದು ಯುವತಿ ಸಾವನ್ನಪ್ಪಿದ್ದಾಳೆ.ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ತನಿಖೆಯ ಜಾಡು ಹಿಡಿದು ಹೊರಟ ಪೋಲಿಸರಿಗೆ ಆಶ್ಚರ್ಯವೊಂದು ಕಾದಿತ್ತು. ಪೋಲಿಸರಿಗೆ ಮಾಹಿತಿ ತಿಳಿದ ಪ್ರಕಾರ ಥೈಲ್ಯಾಂಡ್ ದೇಶದಿಂದ ಈ ಕಾಲ್ ಗರ್ಲ್ ಕಳೆದ 10 ದಿನಗಳ ಹಿಂದೆ ಭಾರತಕ್ಕೆ ಬಂದಿಳಿದ್ದರು.ಈ ಕಾಲ್ ಗರ್ಲ್ ಸಾವಿನ ಬಳಿಕ ಪೋಲಿಸರು ಅಂತರಾಷ್ಟ್ರೀಯ ಸೆಕ್ಸ್ ರಾಕೆಟ್ ಸರಪಳಿಯನ್ನು ಬೇಧಿಸುತ್ತಿದ್ದು ಆ ಯುವತಿಯ ಜೊತೆ ಯಾರ್ಯಾರು ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೋಲಿಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜಸ್ತಾನದ ಟ್ರಾವೆಲ್ ಏಜೆಂಟನ ಜೊತೆ ಯುವತಿಯ ಸಂಪರ್ಕದಲ್ಲಿದ್ದು ಈತನೆ ಆ ಯುವತಿಯನ್ನ ಲಖನೌ ಗೆ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ. ಇದೆಲ್ಲದರ ನಡುವೆ ಉದ್ಯಮಿಯ ಪುತ್ರ ಥೈಲ್ಯಾಂಡ್ ದೇಶದ ಯುವತಿ ಅನಾರೋಗ್ಯಕ್ಕೊಳಗಾದ ತಕ್ಷಣ ಥೈಲ್ಯಾಂಡ್ ದೇಶದ ಎಂಬೆಸೀ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ತದನಂತರ ಎಂಬೆಸೀಯು ಭಾರತದ ವಿದೇಶಾಂಗ ಸಚಿವಾಲಯದ ನೆರವಿನಿಂದ ಆಕೆಯನ್ನ ದೋಹಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಮನವಿ ಮಾಡಿಕೊಂಡಿತ್ತು. ದುರಾದ್ರಷ್ಟವೆಂದರೆ ಮೇ ೩ ರಂದು ಈ ಯುವತಿಯು ಸಾವನಪ್ಪಿದ್ದು ಇವಳ ಮ್ರತದೇಹವನ್ನು ಥೈಲ್ಯಾಂಡ್ ದೇಶದಲ್ಲಿರುವ ಅವರ ಪೋಷಕರಿಗೆ ಒಪ್ಪಿಸಾಲಾಗದೆ ಅವಳ ಮ್ರತದೇಹವನ್ನ ಭಾರತದಲ್ಲಿ ೨ ದಿನಗಳ ಬಳಿಕ ಸಲ್ಮಾನ್ ಎಂಬ ಏಜೆಂಟಿನ ಸಮ್ಮುಖದಲ್ಲಿ ಆ ಯುವತಿಯ ಅಂತ್ಯ ಸಂಸ್ಕಾರವನ್ನ ನೆರವೇರಿಸಲಾಯಿತು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಉತ್ತರ ಪ್ರದೇಶದ ಜನರಿಗೆ ಶಾಕ್ ಆಗಿದೆ.

Leave a Reply

%d bloggers like this: