600 ಜನ ಇರುವ ಈ ಚಿಕ್ಕ ಗ್ರಾಮ ಇಡೀ ಭಾರತಕ್ಕೆ ಮಾದರಿಯಾಗಿದೆ. ಯಾಕೆ ಗೊತ್ತಾ? ವಿಶೇಷ ಏನು ಅಂತ ನೋಡಿ ಒಮ್ಮೆ

ಜಗತ್ತಿನಲ್ಲಿ ಇಂದು ಅನೇಕ ರೀತಿಯ ವಿಶಿಷ್ಟ ಸಂಗತಿಗಳು ನಡೆಯುತ್ತಿರುತ್ತವೆ. ಇಂದಿನ ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದ್ದಿದ್ದೂ, ಕೈಯಲ್ಲಿ ಜಗತ್ತಿನ ಎಲ್ಲಾ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದಾದ ಅವಕಾಶ ಇದ್ದರು ಕೂಡ ಒತ್ತಡದ ಬದುಕು ಸಮಯದ ಅಭಾವದ ಕಾರಣ ಅವುಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅಂತಹ ಸುದ್ದಿಗಳನ್ನು ಹುಡುಕಿ ತಿಳಿದು ಕೊಳ್ಳುವ ಆಸಕ್ತಿಯೂ ಅಂತೂ ಮೊದಲೇ ಇರುವುದಿಲ್ಲ. ಅದು ಅಗತ್ಯ ಇಲ್ಲದಿದ್ದರೂ ಕೂಡ ಅಚ್ಚರಿಯ ಮಾಹಿತಿಗಾಗಿ ತಿಳಿದುಕೊಳ್ಳಲು ಆಸಕ್ತಿ ಅಂತೂ ಇದ್ದೇ ಇರುತ್ತದೆ . ಅಂತಹ ವಿಚಿತ್ರ ಸುದ್ದಿಗಳಲ್ಲಿ ಇವುಗಳು ಕೂಡ ಸೇರಿಕೊಂಡಿವೆ. ನಮ್ಮ ಭಾರತದಲ್ಲಿ ಇರುವ ಮಾದರಿ ಗ್ರಾಮದ ಬಗ್ಗೆ ಯಾರಿಗಾದರೂ ಅರಿವಿದೆಯೇ, ಗುಜರಾತ್ ನ ಸಬರ್ಕಾತ ಜಿಲ್ಲೆಯಲ್ಲಿ ಇರುವ ಪುನ್ಸಾರಿ ಎಂಬ ಗ್ರಾಮವು ಭಾರತದಲ್ಲೇ ಮಾದರಿ ಗ್ರಾಮ ಎಂದು ಗುರುತಿಸಲ್ಪಟ್ಟಿದೆ.

6000 ಜನರು ನಿವಸಿಸುವ ಈ ಗ್ರಾಮದಲ್ಲಿ ಅಚ್ಚುಕಟ್ಟಾದ ರಸ್ತೆ ಮಾರ್ಗ ಸುರಕ್ಷತೆಗಾಗಿ ಸಿಸಿ ಕ್ಯಾಮರಾಗಳು ಹಾಗೂ ಉಚಿತ ವೈಫೈ ವ್ಯವಸ್ಥೆ ಹಾಗೂ ಬ್ಯಾಂಕ್ ಸೌಲಭ್ಯ ಕೂಡ ಹೊಂದಿದೆ. ಹಾಗೂ ಈ ಗ್ರಾಮದಲ್ಲಿ 5 ಶಾಲೆಗಳಿದ್ದು, ಪ್ರತಿ ಶಾಲೆಯು ಏಸಿ, ಸಿ.ಸಿ ಕ್ಯಾಮರಾ, ಹಾಗೂ ಉಚಿತ ವೈಫೈ ಹಾಗೂ ಕಂಪ್ಯೂಟರ್ ಗಳು ಕೂಡ ಇದೆ. ಈ ಗ್ರಾಮವು ಸ್ವಚತೆಗು ಕೂಡ ಪ್ರಾಮುಕ್ಯತೆ ಕೊಟ್ಟಿದೆ. ಈ ಗ್ರಾಮವು ಹೀಗೆ ಮಾದರಿ ಗ್ರಾಮ ಏನಿಸಿಕೊಳ್ಳಲು ಅಲ್ಲಿನ ಆಡಳಿತ ಅಧಿಕಾರಿಯೇ ಕಾರಣ.

ಜಪಾನಿನ A L C ಎಂಬ ಬೈಕ್ ಕಂಪನಿಯವರು, ಫ್ಲೈಯಿಂಗ್ ಬೈಕ್ ಅನ್ನು ತಯಾರಿಸಿದ್ದಾರೆ. ಇದರ ಹೆಸರು XTURISMO LIMITED EDITION ಇದರ ವೇಗ ಗಂಟೆಗೆ 100 km ಅಷ್ಟು ಇರುತ್ತೆ. ಇದನ್ನು 40 ನಿಮಿಷದವರೆಗೂ ನಾನ್ ಸ್ಟಾಪ್ ರೈಡ್ ಮಾಡಬಹುದು. ಇದು ಮಾರ್ಕೆಟ್ ಗು ಎಂಟ್ರಿ ಕೊಟ್ಟಿದ್ದು, ಇದರ ಬೆಲೆ ಇಂಡಿಯನ್ ಕರೆನ್ಸಿಯಲ್ಲಿ 5 ಕೋಟಿಗೂ ಹೆಚ್ಚಾಗಿದೆ.

Leave a Reply

%d bloggers like this: