6 ಗಂಟೆಗಳ ಕಾಲ ಸುಮ್ಮನಿರುತ್ತೇನೆ ನನ್ನ ದೇಹವನ್ನು ಏನು ಬೇಕಾದರೆ ಮಾಡಿ ಎಂದ ಮಹಿಳೆ, ಯಾಕೆ ಗೊತ್ತಾ? ಜನ ಮಾಡಿದ್ದೇನು ಗೊತ್ತಾ?

ಹೌದು ಸ್ನೇಹಿತರೆ, ಈಗ ಹೇಳುವ ವಿಷಯ ಕೇಳಿದರೆ ಒಂದು ಗಳಿಗೆ ನಿಮ್ಮ ಮೈ ನಡಗುವಂತಾಗುತ್ತದೆ.
ಮಹಿಳೆಯೊಬ್ಬಳು ನಾನು ೬ಗಂಟೆಗಳ ಕಾಲ ಜೀವವಿಲ್ಲದ ವಸ್ತುವಿನಂತೆ ನಿಲ್ಲುತ್ತೇನೆ ನಿಮ್ಮ ಮನಸ್ಸಿಗೆ ತೋಚಿದಂತೆ ಮಾಡಿಯೆಂದು ಹೇಳಿ ಸವಾಲು ಮಾಡಿದಳು. ಹೇಳಿದ ರೀತಿಯಲ್ಲಿ ವೇದಿಕೆ ಮೇಲೆ ತಾನು ನಿರ್ಜೀವ ವಸ್ತುವಿನಂತೆ ನಿಂತುಕೊಂಡಿದಳು.ಅಲ್ಲಿದ ಮೇಜಿನ ಮೇಲೆ ವಸ್ತುಗಳನಿಟ್ಟಿದ್ದರು ಕೆಲವರು ಆಕೆಯ ಮುಖಕ್ಕೆ ಪೌಡರ್ ಹಚ್ಚಿದರೆ ಇನ್ನು ಕೆಲವರು ಬಾಚಣಿಕೆಯಿಂದ ತಲೆಯನ್ನು ಬಾಚ್ಚುತಿದ್ದರು, ಕೆಲವರು ಬ್ಲೇಡಿನಲ್ಲಿ ಆಕೆಯ ಮೈಮೇಲೆ ಕುಯಿದರು, ಒಬ್ಬಾತನಂತು ಆಕೆಯ ವಸ್ತ್ರಗಳನ್ನು ಬಿಚ್ಚಿ ಅಂಗಗಳನ್ನು ಸ್ಪಷಿ೯ಸಿದನು. ೬ ಗಂಟೆ ಮುಗಿಯುತ್ತ ಬಂದಿತು ಆಕೆಯ ಕಣ್ಣುಗಳಲ್ಲಿ ನೀರು ತುಂಬಿತು. ಆಕೆಯ ಕಣ್ಣುಗಳನ್ನು ನೋಡಿ ಅವರೆಲ್ಲರೂ ನಡೆದುಕೊಂಡರೀತಿ ನೆನೆದು ತಲೆ ತಗ್ಗಿಸಿದರು.

ಆ ಮಹಿಳೆಯ ಹೆಸರು ಮರಿನಾ ಅಮಾಯಕ ಹಾಗೂ ಅಸಹಾಯಕ ಹೆಣ್ಣು ಮಕ್ಕಳನ್ನು ಈ ಕೆಟ್ಟ ಪ್ರಪಂಚ ಹೇಗೆಲ್ಲಾ ನಡೆಸ್ಸಿಕೊಳ್ಳುತ್ತದೆ ಎಂದು ತಿಳಿಸಲು ತನ್ನನ್ನೇ ತಾನು ಪರೀಕ್ಷೆಗೆ ಒಳಪಡಿಸುವ ಪೃಯತ್ನ ನಡೆಸಿದಳು. ಇದು ೧೯೭೪ ರಲ್ಲಿ ಫ್ರಾನ್ಸ್ನ ನೇಪಲ್ಸ್ ನಗರದಲ್ಲಿ ನಡೆಯಿತು.ಈಕೆಯು ಯುಗೋಸ್ಲವಿಯ ಮೂಲತಹದವಳು. ಅವಳ ತಂದೆ ಹಾಗೂ ತಾಯಿ ಸೈನ್ಯಕ್ಕೆ ಸೇರಿದ್ದರು ಈಕೆ ಚಿಕ್ಕವಳಿದ್ದಾಗಿನಿಂದಲು ಅವರು ತುಂಬಾ ಕಟ್ಟುನಿಟ್ಟಾಗಿ ಆಕೆಯನ್ನು ಬೆಳೆಸಿದರು. ಅವಳನ್ನು ಹೇಗೆ ಬೆಳೆಸಿದರು ಎಂದರೆ ಆಕೆಯೇನಾದರು ಮೈ ಕಾಣಿಸುವಂತ ಬಟ್ಟೆಗಳನ್ನು ಹಾಕಿದರೆ ಸಾಕು ಅವಳಿಗೆ ಬರೆ ಇಡುತಿದ್ದರು.

ಆಕೆ ಬಾಡಿ ಪರ್ಫಾರ್ಮೆನ್ಸ್ ಕೋರ್ಸಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದಳು ಅದು ಹೇಗೆ ಎಂದರೆ ಆಕೆಯ ದೇಹಕ್ಕೆ ಕಠೀಣವಾದ ಶಿಕ್ಷೆ ಕೊಡುತ ಎಷ್ಟು ಹೊತ್ತು ದೇಹ ತಡೆದು ಕೊಳ್ಳ ಬಹುದು ಎಂಬ ಸಾರಂಶವಾಗಾದೆ ಆಕೆಯ ಪ್ರಕಾರ ದೇಹಕ್ಕೆ ನೋವು ಮಾಡಲು ಮಿತಿ ಇರುತ್ತದೆ ಅದಕ್ಕು ಮೀರಿ ನೋವು ಮಾಡಬರದೆಂಬುದು ಈಕಯ ಅನಿಸಿಕೆ. ಈಕೆ ತುಂಬಾ ಬುದ್ದಿಶಾಲಿಕೂಡಾಗಿದ್ದಳು.ಹೇಗೆ ಅಲ್ವ ಸ್ನೇಹಿತರೆ ತನಗಾದರೆ ಅದು ನೋವು ಬೇರೆಯವರಿಗಾದರೆ. ಮೊದಲು ಹೆಣ್ಣೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು.