40 ವರ್ಷದ ಆಂಟಿ ಜೊತೆ ಮೀಸೆ ಮೂಡದ 14 ವರ್ಷದ ಹುಡುಗ ಪರಾರಿ..! ಯಾರು ಗೊತ್ತಾ ಇವರು

ಮಗನ ವಯಸ್ಸಿನ ಹುಡುಗನ ಜೊತೆ ಪರಾರಿಯಾದ ಸರ್ಕಾರಿ ನೌಕರಿಯ ಪತ್ನಿ. ಜಗ್ತತಿನಲ್ಲಿ ದಿನ ನಿತ್ಯ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಕೆಲವು ಸಂಗತಿಗಳು ಅಂತೂ ಕೇಳುವುದಕ್ಕೆ, ನೋಡುವುದಕ್ಕೆ ಬಹಳ ವಿಚಿತ್ರ ಅಚ್ಚರಿಯನ್ನುಂಟು ಮಾಡುತ್ತವೆ. ಅಂತೆಯೇ ಚತ್ತಿಸ್ ಘಡದಲ್ಲಿ ಒಂದು ಅಚ್ಚರಿಯ ಪ್ರೇಮ ಪುರಾಣದ ಕಥೆಯೊಂದು ನಡೆದಿದೆ. ವಯಸ್ಸಿಗೆ ಬಂದ ಹದಿ ಹರೆಯದ ವಯಸ್ಸಿನ ಯುವಕ-ಯುವತಿಯರು ಪ್ರೀತಿಸಿ ಮನೆಯವರು ತಮ್ಮ ಪ್ರೀತಿಗೆ ಸಮ್ಮತಿ ಸೂಚಿಸದಿದ್ದಾಗ ಪರಸ್ಪರ ಪ್ರೇಮಿಗಳು ಯಾರಿಗೂ ತಿಳಿಯದಂತೆ ಮನೆಬಿಟ್ಟು ಹೋಗಿ ಮದುವೆ ಕೂಡ ಆಗಿ ಬಿಡುತ್ತಾರೆ. ಆದರೆ ಛತ್ತಿಸ್ ಗಡದ ಪ್ರಕರಣ ಪ್ರೇಮ ಕಥೆ ಆಗಿದ್ದರು ಕೂಡ ಕೊಂಚ ವಿಭಿನ್ನವಾಗಿದೆ. ಹೌದು ಇಲ್ಲಿ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿರುವುದು ನಲವತ್ತು ವರ್ಷದ ಮಹಿಳೆ ಮತ್ತು ಇನ್ನೂ ಕೂಡ ಮೀಸೆ ಮೂಡದ ಕೇವಲ ಹದಿನಾಲ್ಕು ವರ್ಷದ ಯುವಕ. ಈ ಪ್ರೀತಿ ಪ್ರೇಮ ಎಂಬುದು ಯಾರಿಗೆ ಯಾವಾಗ ಯಾರ ಮೇಲೆ ಮೂಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಈ ಪ್ರೀತಿ ಪ್ರೇಮ ಎಂಬುದು ಒಂದು ರೀತಿಯಾಗಿ ನಶೆ ಇದ್ದಂತೆ. ಒಮ್ಮೆ ಒಬ್ಬರ ಮೇಲೆ ಪ್ರೀತಿ ಹುಟ್ಟಿದರೆ ಅದು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಒಬ್ಬರಿಗೊಬ್ಬರು ಪರಸ್ಪರ ತುಂಬಾ ಆಪ್ತತೆಯನ್ನ ಬೆಸೆದುಕೊಂಡಿರುತ್ತಾರೆ. ಅಂತೆಯೇ ಈ ಮಹಿಳೆಗೆ ಈ ಹುಡುಗನ ಮೇಲೆ ಪ್ರೇಮಾಂಕುರವಾಗಿದೆ. ಈ ಹುಡುಗನಿಗೂ ಕೂಡ ಇವರನ್ನ ಕಂಡರೆ ತುಂಬ ಇಷ್ಟವಾಗಿದೆ. ವಿಚಿತ್ರವಾದ ಸಂಗತಿ ಅಂದರೆ ಈ ಮಹಿಳೆಗೆ ಹಾಗಾಗಲೇ ಇದೇ ಹುಡುಗನ ವಯಸ್ಸಿನ ಇಬ್ಬರು ಮಕ್ಕಳೂ ಕೂಡ ಇದ್ದಾರಂತೆ. ಈ ಮಧ್ಯ ವಯಸ್ಕ ಮಹಿಳೆಯ ಗಂಡ ಸರ್ಕಾರಿ ನೌಕರಿಯಲ್ಲಿರುತ್ತಾನೆ‌. ಇವರಿಬ್ಬರ ನಡುವೆ ಅದೆಂತ ಮನಸ್ತಾಪ ಭಿನ್ನಾಭಿಪ್ರಾಯ ಇತ್ತೋ ಏನೋ ಎಲ್ಲವೂ ಚೆನ್ನಾಗಿದೆ ಎಂದು ದಾಂಪತ್ಯ ಜೀವನ ಸಾಗುತ್ತಿರುವಾಗ ಇದ್ದಕಿದ್ದಂತೆ ಹೀಗೆ ಒಂದು ದಿನ ಈ ಮಹಿಳೆಗೆ ಏನು ಭಾವನೆ ಮೂಡಿತೋ ತನಗೆ ಇಷ್ಟವಾಗಿದ್ದ ಈ ಹುಡುಗನನ್ನ ಕರೆದುಕೊಂಡು ತನ್ನ ಮನೆಯಲ್ಲಿದ್ದಂತಹ ಹಣ, ಒಡವೆ ಎಲ್ಲವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಮನೆಗೆ ಬಂದ ಗಂಡನಿಗೆ ಈ ವಿಚಾರ ತಿಳಿದಿದೆ. ನಂತರ ಹೆಂಡತಿಯ ಕುಟುಂಬದವರನ್ನ ಕರೆಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಆ ಹುಡುಗನ ಪೋಷಕರು ಕೂಡ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಈ ಇಬ್ಬರು ಸಿಕ್ಕಿದ್ದು, ನಂತರ ಆ ಹುಡುಗನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. ಆದರೆ ಆ ಹುಡುಗನಿಗೆ ಮಹಿಳೆಯನ್ನ ಬಿಟ್ಟು ಬರಲು ಇಷ್ಟವಿಲ್ಲವಂತೆ. ನಾನು ಅವರ ಜೊತೆಯಲ್ಲೇ ಇರುತ್ತನೇ ಎಂದು ಹುಡುಗ ಹೇಳುತ್ತಿದ್ದಾನಂತೆ. ಇದು ಪೊಲೀಸರಿಗೂ ಮತ್ತು ಆ ಹುಡುಗನ ಪೋಷಕರಿಗೆ ಪೀಕಲಾಟವಾಗಿದೆ. ಒಟ್ಟಾರೆಯಾಗಿ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Leave a Reply

%d bloggers like this: