30 ವರ್ಷದ ಹೆಂಗಸು ಜೊತೆ 13 ವರ್ಷದ ಹುಡುಗನ ಮದುವೆ!ನಂತರ ಹೆಂಗಸು ಮಾಡಿದ್ದೆ ಬೇರೆ

ಮದುವೆ ಅಂದಾಕ್ಷಣ ಮುಖದಲ್ಲಿ ಏನೋ ಒಂದು ಸಂಭ್ರಮ.ಪ್ರತಿಯೊಬ್ಬರಜೀವನದಲ್ಲಿಯೂ ಮದುವೆ ಎಂಬುದು ಹೊಸದೊಂದು ತಿರುವು.ಜೀವನದ ಬಂಡಿಯನ್ನು ಸಾಗಿಸಲು ಜೊತೆಯಾಗಿ ಬಾಳ ಸಂಗಾತಿಯನ್ನ ಕಂಡುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ದೊಡ್ಡ ಕನಸನ್ನು ಹೊಂದಿರುತ್ತಾರೆ.ತಮ್ಮ ಭವಿಷ್ಯದ ಬಾಳ ಸಂಗಾತಿ ಬಗ್ಗೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.ಸಾಮಾನ್ಯವಾಗಿ ವಧು-ವರರ ನಡುವೆ ಪ್ರೀತಿ,ಪ್ರೇಮ,ಆತ್ಮೀಯತೆಗೆ ವಯಸ್ಸಿನ ಅಂತರ ಇರುವುದಿಲ್ಲ ಎಂದು ಹೇಳಬಹುದು.ಆದರೆ ಒಟ್ಟಾರೆಯಾಗಿ ಸಮಾಜದ ದೃಷ್ಟಿಯಲ್ಲಿ ಮಾತ್ರ ಹೆಣ್ಣು ಗಂಡಿಗಿಂತ ಕನಿಷ್ಟ ಮೂರರಿಂದ ನಾಲ್ಕು ವರ್ಷ ಚಿಕ್ಕ ವಯಸ್ಸಿನವರಾಗಿರಬೇಕು ಎಂದೇಳಲಾಗುತ್ತದೆ.ಇತ್ತೀಚೆಗಂತೂ ಈ ಹೆಣ್ಣು ಮಕ್ಕಳು ತನಗಿಂತ ದೊಡ್ಡವರನ್ನೇ ಮದುವೆ ಆಗುತ್ತಿದ್ದಾರೆ.ಅದಕ್ಕೆ ಉದಾಹರಣೆಯಾಗಿ ತುಮಕೂರಿನಲ್ಲಿ ಕಳೆದ ತಿಂಗಳು 25 ವರ್ಷದ ಯುವತಿ 40 ವರ್ಷದ ಶಂಕ್ರಣ್ಣ ಎಂಬ ವ್ಯಕ್ತಿಯೊಬ್ಬನನ್ನು ಮದುವೆಯಾಗಿರುವ ಘಟನೆಯದ್ದಾಗಿದೆ.ಈ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿತ್ತು.

ಬದಲಾಗುತ್ತಿರುವ ಆಧುನಿಕ ಸಮಾಜದಲ್ಲಿ ಇಂದು ಜಾತಿ,ಧರ್ಮ, ವಯಸ್ಸಿನ ಅಂತರವಿಲ್ಲದೆ, ಅಂತರ್ ಧರ್ಮ,ಅಂತರ್ ಜಾತಿ ವಿವಾಹ ಕೂಡ ನಡೆಯುತ್ತಿದೆ.ಅದು ಅವರವರ ವೈಯಕ್ತಿಕ ಇಚ್ಚೆಯಾದುದು.ಇದೀಗ ಅಂತದ್ದೇ ಒಂದು ಘಟನೆ ಉತ್ತರ ಭಾರತದಲ್ಲಿ ನಡೆದಿದೆ.ಕೇವಲ 13 ವರ್ಷದ ಹುಡುಗನೊಂದಿಗೆ 30 ವರ್ಷದ ಮಹಿಳೆ ಮದುವೆ ನಡೆದಿದೆ.ಈ ಮದುವೆಯ ಬಗ್ಗೆ ನೆಟ್ಟಿಗರು ಇದೀಗ ಭಾರಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ಮದುವೆಗೆ ಒಂದು ಬಲವಾದ ಕಾರಣ ಕೂಡ ಇದೆ.ಈ ಹುಡುಗನ ತಂದೆ-ತಾಯಿಯ ಆರೋಗ್ಯದಲ್ಲಿ ಏರು ಪೇರಾಗಿ ಸಾಯುವ ಸ್ಥಿತಿ ತಲುಪಿದ ಕಾರಣ ತನ್ನ ಮಗನಿಗೆ ಒಂದು ದಾರಿ ಮಾಡಬೇಕು ಎಂದು ಮದುವೆ ಮಾಡಿಬಿಡಬೇಕು ಎಂದು ಕೊಳ್ಳುತ್ತಾರೆ.ಜಾಸ್ತಿ ದಿನ ಬದುಕಲ್ಲ ಎಂಬುದನ್ನ ತಿಳಿದ ಈ ಪೋಷಕರು ತಮ್ಮ ಮಗನಿಗೆ ಹುಡುಗಿ ಹುಡುಕಲು ಆರಂಭ ಮಾಡುತ್ತಾರೆ.ಆದರೆ ತಮ್ಮ ಮಗನಿಗೆ ಸೂಕ್ತವಾದ ಹುಡುಗಿ ಸಿಗುವುದಿಲ್ಲ.ಆಗ ಅದೇ ಊರಿನವರಾದ ಮೂವತ್ತು ವರ್ಷದ ಮಹಿಳೆ ಈ ಹುಡುಗನನ್ನು ಮದುವೆ ಆಗಲು ಒಪ್ಪಿದರಂತೆ.ಆದ ಕಾರಣ ಇಬ್ಬರಿಗೂ ಮದುವೆ ಮಾಡಲಾಗಿದೆ.

ಮದುವೆಯಾದ ಈ ನವ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಕೆಲವರು ಹಾಸ್ಯ ಮಾಡಿದರೆ, ಇನ್ನೂ ಕೆಲವರು ಅನಿವಾರ್ಯತೆ ಕಾರಗಳಿಗೆ ಒಪ್ಪಿ ಮದುವೆಯಾದ ಇವರಿಬ್ಬರಿಗೆ ಶುಭಾಶಯ ತಿಳಿಸಿದ್ದಾರೆ. ಮದುವೆಯಾದ ಬಳಿಕ ಈ ಮೂವತ್ತು ವರ್ಷ ಮಹಿಳೆಯೊಂದಿಗೆ ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿರುವ ಈ ಹದಿಮೂರು ವರ್ಷದ ಹುಡುಗನಿಗೆ ಈಗಲೇ ಮಗು ಬೇಡ ಎಂಬ ನಿಲುವಿದೆಯಂತೆ.ಆದರೆ ಈತನ ಪತ್ನಿ ಮಾತ್ರ ನನಗೆ ಮಗು ಬೇಕು ಎಂದು ಮದುವೆಯಾದ ದಿನಗಳಿಂದಾನೇ ಬೇಡಿಕೆ ಇಟ್ಟಿದ್ದಾಳಂತೆ.ಒಟ್ಟಾರೆಯಾಗಿ ವಯಸ್ಸಿನ ಅಂತರದ ಮದುವೆ ಎಷ್ಟೆಲ್ಲಾ ಅವಾಂತರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಇಂತಹ ವಿಚಿತ್ರ ಮದುವೆಗಳು ಉದಾಹರಣೆಯಾಗಿವೆ.

Leave a Reply

%d bloggers like this: