ನಿಮ್ಮ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ಕೇಳಿದ ಪತ್ರಕರ್ತಾ! ನಟಿ ನೇಹಾ ಶೆಟ್ಟಿ ಕೊಟ್ಟ ಉತ್ತರವೇನು ಗೊತ್ತಾ? ಉತ್ತರ ಕೇಳಿ ಶಾಕ್ ಆದ ಪತ್ರಕರ್ತ
ಮುಂಗಾರು ಮಳೆ-2 ಸಿನಿಮಾದ ನಟಿ ನೇಹಾ ಶೆಟ್ಟಿ ಅವರು ಸಮಾರಂಭದಲ್ಲಿ ಸೆಕ್ಸಿಯಸ್ಟ್ ಪ್ರಶ್ನೆ ಕೇಳಿದ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೊಚ್ಚಲ ತೆಲುಗು ಚಿತ್ರ ‘ಡಿಜೆ ಟಿಲ್ಲು‘ ಸುದ್ದಿಗೋಷ್ಠಿಯಲ್ಲಿ...