ಸಮಂತಾ, ತಮನ್ನಾ ರೀತಿ ನೀವು ಕೂಡಾ ಎಲ್ಲವನ್ನು ತೋರಿಸುತ್ತೀರಾ ಎಂದು ಕೇಳಿದ ನಿರ್ಮಾಪಕನಿಗೆ ಸಾಯಿ ಪಲ್ಲವಿ ಕೊಟ್ಟ ಖಡಕ್ ಉತ್ತರ.. ಕೇಳಿದ್ರೆ ಮೈರೋಮ ಎದ್ದು ನಿಲ್ಲುತ್ತದೆ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ.ಸಾಯಿ ಪಲ್ಲವಿ ಸಿನಿಮಾಗಳು ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತದೆ. ಯಾವುದೇ ಸಿನಿಮಾದಲ್ಲಿ ಸಾಯಿಪಲ್ಲವಿ ಮೈ ಕಾಣುವಂತೆ ಬಟ್ಟೆ ಧರಿಸುವುದಿಲ್ಲ....