ದೋಸೆ, ಇಡ್ಲಿ ಮಾರಿ ತಿಂಗಳಿಗೆ 2 ಸಾವಿರ ಕೋಟಿ ಸಂಪಾದಿಸುತ್ತಿರುವ ಹುಡುಗ, ಅದೆಷ್ಟೋ ಜನರಿಗೆ ಆದರ್ಶ ಈ ಹುಡುಗ
ಬಡತನದಲ್ಲಿ ಹುಟ್ಟಿ ನೂರು ಕೋಟಿ ಲಾಭಗಳಿಸುವ ಉದ್ಯಮವನ್ನು ಕಟ್ಟಿ ಬೆಳೆಸಿದ ಪಿ.ಸಿ.ಮುಸ್ತಾಫ ಎನ್ನುವವರ ಯಶೋಗಾಥೆ ಇದು. ಮುಸ್ತಾಫರವರ ಗ್ರಾಮದಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ ಯಾವುದೂ...