Month: November 2022

ಪುಟ್ಬಾಲ್ ಪಂದ್ಯ ಗೆದ್ದಿದ್ದಕ್ಕೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 10 ಕೋಟಿ ಬೆಲೆಯ ಐಷಾರಾಮಿ ಕಾರು ಉಡುಗೊರೆ

ತನ್ನ ದೇಶದ ಆಟಗಾರರು ಗೆಲುವು ಸಾಧಿಸಿದಕ್ಕೆ ಆ ದೇಶದ ರಾಜ ತನ್ನ ದೇಶದಲ್ಲಿ ಮೂರು ದಿನ ರಜೆ ಘೋಷಣೆ ಮಾಡಿ ಪ್ರತಿಯೊಬ್ಬ ಆಟಗಾರರಿಗೆ ದುಬಾರಿ ಬೆಲೆಯ ಐಷಾರಾಮಿ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಮತ್ತೊಬ್ಬ ಕಿರುತೆರೆ ನಟಿ

ಕನ್ಯಾಕುಮಾರಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಜನ ಮೆಚ್ಚುಗೆ ಪಡೆದಿರುವ ನಟಿ ಇದೀಗ ಸದ್ದಿಲ್ಲದೇ ಸಪ್ತಪದಿ ತುಳಿಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಮದುವೆಯ ಸೀಸನ್ ನಲ್ಲಿ...

ದುಬಾರಿ ಬೆಲೆಯ ಬಿ.ಎಮ್.ಡಬ್ಲು ಕಾರು ಖರೀದಿಸಿದ ಕನ್ನಡ ನಟ ಅವಿನಾಶ್ ಅವರು

ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ ಇದೀಗ ನೂತನ ಐಷಾರಾಮಿ ದುಬಾರಿ ಬೆಲೆಯ ಕಾರೊಂದನ್ನ ಖರೀದಿ ಮಾಡಿ ಸಿನಿರಂಗದಲ್ಲಿ...

ಕಾಂತಾರ ವಿವಾದ, ಕೊನೆಗೂ ಚಿತ್ರತಂಡಕ್ಕೆ ಸಿಕ್ತು ಜಯ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಪರ ಕೇರಳ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾತಂಡ ಖುಷಿ ಆಗಿದೆ. ಅರೇ ಇದೇನಿದು ಸುದ್ದಿ...

ಥೈಲ್ಯಾಂಡ್ ನತ್ತ 777 ಚಾರ್ಲಿ ಚಿತ್ರ

777 ಚಾರ್ಲಿ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾಂಧವ್ಯ ಹೇಗೆ ಇರಲಿದೆ‌ ಅನ್ನೋದನ್ನ ಮನ ಮುಟ್ಟುವಂತೆ ತೋರಿಸಿ ಕನ್ನಡ ಸಿನಿ ಪ್ರೇಕ್ಷಕರನ್ನ ಮಾತ್ರ ಅಲ್ಲದೇ ಪರಭಾಷೆ...

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ ಅವರು

ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ! ಹೌದು ಈ ವಿಚಾರ ಕೇಳಿದಾಕ್ಷಣ ಎಂತವರಿಗಾದರೂ ಒಂದು ಕ್ಷಣ ಅಚ್ಚರಿ...

ಇದೇ ವಾರ ಮನೆಯಲ್ಲಿಯೇ ನೋಡಬಹುದು ಕಾಂತಾರ, ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾಂತಾರ ಚಿತ್ರ

ಕಡಿಮೆ ಬಜೆಟ್ ನಲ್ಲಿ ತಯಾರಾಗಿ ಇಂದು ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಡೂಪರ್ ಹಿಟ್ ಆಗಿ ದಾಖಲೆ ಮಾಡುತ್ತಿರುವ ಕಾಂತಾರ ಸಿನಿಮಾ ಕೊನೆಗೂ...

‘ಸಿಂಧೂರ ಲಕ್ಷ್ಮಣ’ನಾದ ಡಾಲಿ ಧನಂಜಯ ಅವರು

ಐತಿಹಾಸಿಕ ಚಿತ್ರದಲ್ಲಿ ಶೈನ್ ಆಗಲು ರೆಡಿ ಆಗ್ತಿದ್ದಾರೆ ನಟ ರಾಕ್ಷಸ ಡಾಲಿ ಧನಂಜಯ್! ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಬಿಝೆಯೆಸ್ಟ್ ಬೇಡಿಕೆಯ ನಟ ಅಂದರೆ ಅದು...

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಕನ್ನಡದ ಮತ್ತೊಂದು ಕಿರುತೆರೆ ಜೋಡಿ

ಕನ್ನಡ ಕಿರುತೆರೆಯ ಮತ್ತೊಬ್ಬ ಸುಪ್ರಸಿದ್ದ ನಟ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದಾರೆ. ಇವರು ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ನಡೆದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ...

ಟ್ರೊಲ್ ಗಳಿಂದ ಮನನೊಂದು ಕೊನೆಗೂ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ ಅವರು

ಟ್ರೋಲರ್ಸ್ ಬಗ್ಗೆ ಕೊನೆಗೂ ಮೌನ ಮುರಿದು ರಿಯಾಕ್ಟ್ ಮಾಡಿದ ರಶ್ಮಿಕಾ ಮಂದಣ್ಣ! ಅರೇ ಇದೇನಪ್ಪಾ ರಶ್ಮಿಕಾ ಮಂದಣ್ಣ ಕೊನೆಗೂ ರಿಯಾಕ್ಟ್ ಮಾಡಿದ್ರಾ. ರಶ್ಮಿಕಾ ಮಂದಣ್ಣ ಯಾವುದರ ಬಗ್ಗೆ...