104 ವರ್ಷ ವಯಸ್ಸಿನಲ್ಲಿ ಪರೀಕ್ಷೆ ಬರೆದ ಅಜ್ಜಿ, ಎಷ್ಟು ಅಂಕ ಗಳಿಸಿದ್ದಾರೆಂದು ಯಾರಿಗಾದರೂ ಅಂದಾಜಿದೆಯ?ನೋಡಿ ಒಮ್ಮೆ

ಓದಲು ವಯಸ್ಸಿಲ್ಲ, ಹೇಳುವ ರೀತಿಯಲ್ಲಿ 104 ವರ್ಷ ವಯಸ್ಸಾಗಿದ್ರು ಈ ಅಜ್ಜಿ ಪರೀಕ್ಷೆ ಬರೆದು ಎಷ್ಟು ಅಂಕ ಗಳಿಸಿದ್ದಾರೆಂದು ಯಾರಿಗಾದರೂ ಅಂದಾಜಿದೆಯ? ನಮಸ್ತೆ ಸ್ನೇಹಿತರೆ, ಎಷ್ಟೇ ವಯಸಾದರು ಸರಿ ಆಸಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಒಂದು ವಯಸಾದ ಅಜ್ಜಿ ಒಬ್ಬರು ನಿರೂಪಪಿಸಿದ್ದಾರೆ, ಹೌದು ಸ್ನೇಹಿತರೆ ಈ ವಯಸ್ಸಿನಲ್ಲಿ ನಾಲ್ಕನೇ ತರಗತಿಯನ್ನು ಪಾಸಾಗಿದ್ದಾರೇ ಅದು ಹೇಗೆ ಸಾಧ್ಯ? ಅವರಿಗೆ ವಯಸ್ಸು ಎಷ್ಟಿರಬಹುದು? ನೀವು ಕೇಳಿರಹುದು ಇವರು ಕೇರಳ ರಾಜ್ಯದ ಕೊಟ್ಟಾಯಂನ ಆಯರ್ಕುನ್ನಂ ಮೂಲದವರು ಇವರು ೧೦೪ ವರ್ಷದ ವಯಸ್ಸಿನವರು ವಯಸ್ಸು ಎಷ್ಟೇಯಾಗಲಿ ಅದು ದೇಹಕ್ಕೆ ವರತು ವಿದ್ಯಕ್ಕೆ ಅಲ್ಲ ಎಂದು ನಿರೂಪಿಸಿದ್ದಾರೆ ಇವರ ಹೆಸರು ಕುಟ್ಟಿಯಮ್ಮ. ಇವರು ೧೦೦ ಕ್ಕೆ ೮೯ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ‌. ಇವರು ಗಣಿತ ಹಾಗೂ ಮಳಿಯಾಳಂ ಮುಖ್ಯ ವಿಷಯಗಳಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಇವರು ಶಾಲೆಗೆ ಹೋಗಲಿಲ್ಲ ಆದುದರಿಂದ ಆಸಕ್ತಿಯಿಂದ ಕಲಿತರು ಇವರಿಗೆ ಓದುದೆಂದರೆ ತುಂಬಾ ಇಷ್ಟ. ಓದಲು ಬರುತ್ತಿದ್ದ ಇವರಿಗೆ ಬರೆಯಲು ಬರುತ್ತಿರಲಿಲ್ಲ. ತಿರುವಂಚೂರಿನ ಕುನ್ನೂಮ್ಪುರಂನಲ್ಲಿ ಶಿಕ್ಷಕರಾದ ಪ್ರೇರಕ್ ರಾಹಾನ‌ವರು ಓದಲು ಇದ್ದ ಇವರ ಆಸಕ್ತಿಯನ್ನು ಗುರುತಿಸಿ ಪ್ರತಿದಿನ ಸಂಜೆ ಅವರ ನಿವಾಸಕ್ಕೆ ಹೋಗಿ ಪಾಠ ಹೇಳುವುದರ ಜೊತೆಗೆ ಅವರಿಗೆ ಓದಿ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದ್ದರು. ಇವರ ಪತಿ ೨೦೦೨ರಲ್ಲಿ ಮರಣರಾದರು ಇವರು ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು . ಕೊಟ್ಟಾಯಂನಿಂದ ೫೦೯ ಜನ ಹಾಗೂ ಆಯರ್ಕುನ್ನಂನಿಂದ 7 ಜನ ಪರೀಕ್ಷೆಯನ್ನು ಬರೆದಿದ್ದರು ಅವರಲ್ಲಿ ೧೦೪ ವಯಸ್ಸಿನ ಅಜ್ಜಿ ಕೂಡ ಒಬ್ಬರು. ಸಾದಿಸುವ ಗುರಿಯೊಂದಿದರೆ ಏನನ್ನಾಗಲಿ ಸಾಧಿಸಬಹುದು ಎನ್ನಲು ನೇರ ಉದಾಹರಣೆಗೆ ಈ ೧೦೪ ವರ್ಷದ ಅಜ್ಜಿ

Leave a Reply

%d bloggers like this: